Ticker

6/recent/ticker-posts

ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ‌ ಪತ್ತೆ


 ಮುಂದಿನ ತಿಂಗಳು ಮದುವೆ ನಿಗದಿಪಡಿಸಿದ್ದ ಯುವತಿಯ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾಲಕ್ಕಾಡ್ ಚಾಲಿಶೇರಿ ಹರಿದಾಸ್- ಬಿಂದು ದಂಪತಿಯ ಪುತ್ರಿ ಹರ್ಷ ಮೃತಪಟ್ಟ ಯುವತಿ. ಶನಿವಾರ ಸಂಜೆ ಮನೆಯೊಳಗೆ ಈಕೆಯ ಮೃತದೇಹ ಪತ್ತೆಯಾಗಿದೆ. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದು ಹಿಂತಿರುಗಿದಾಗ ಆತ್ಮಹತ್ಯೆ ತಿಳಿದುಬಂದಿದೆ. ಚಾಲಿಶೇರಿ ಪೊಲೀಸರು ಕೇಸು ದಾಖಲಿಸಿದರು. ಈಕೆ ಆತ್ಮಹತ್ಯೆ ಮಾಡಲು ಕಾರಣವೇನೆಂದು ತಿಳಿದುಬಂದಿಲ್ಲ

Post a Comment

0 Comments