Ticker

6/recent/ticker-posts

Ad Code

ಕಾರಡ್ಕ ಗ್ರಾಮ ಪಂಚಾಯತಿನ ಡ್ರೆಸ್ ಬ್ಯಾಂಕ್ ಯೋಜನೆಗೆ ಮುಳ್ಳೇರಿಯ ಲಯನ್ಸ್ ಕ್ಲಬ್ ಬಟ್ಟೆ ಬರೆ ಹಸ್ತಾಂತರ


 ಮುಳ್ಳೇರಿಯ:  ಸಂಕಷ್ಟ ಸ್ಥಿತಿಯಲ್ಲಿರುವ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ನೀಡುವ ಕಾರಡ್ಕ ಗ್ರಾಮ ಪಂಚಾಯತಿನ ಡ್ರೆಸ್  ಬ್ಯಾಂಕ್ ಯೋಜನೆಗೆ ಮುಳ್ಳೇರಿಯ ಲಯನ್ಸ್ ಕ್ಲಬ್ ಬಟ್ಟೆ ಬರೆಗಳನ್ನು ನೀಡಿದೆ.  ಕ್ಲಬ್ ಅಧ್ಯಕ್ಷೆ ಕೆ.ರಾಜಲಕ್ಷ್ಮಿ ಅವರು ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಗೋಪಾಲಕೃಷ್ಣ  ಅವರಿಗೆ ಬಟ್ಟೆಬರೆಗಳನ್ನು ಹಸ್ತಾಂತರಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಎಂ.ಜನನಿ,  ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪ, ಸಿಡಿಎಸ್ ಅಧ್ಯಕ್ಷೆ ಸವಿತ, ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಟಿ.ಎನ್.ಮೋಹನನ್,  ವಿನೋದ್ ಮೇಲತ್, ಕೆ.ಶೇಕರನ್ ನಾಯರ್, ಕೃಷ್ಣನ್ ಕೋಳಿಕ್ಕಾಲ್, ಕ.ವೇಣುಗೋಪಾಲನ್  ಇಕ್ಬಾಲ್ ಕಿನ್ನಿಂಗಾರ್, ಪ್ರಜಿತ ವಿನೋದ್ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments