ಪೆರ್ಲ : ಚಂಬ್ರಕಾನ ನಿವಾಸಿ ಪೂವ ಪೂಜಾರಿ (73) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಗಿರಿಜ, ಮಕ್ಕಳಾದ ವನಜಾಕ್ಷಿ ಚಂಬ್ರಕಾನ (ಕವಯಿತ್ರಿ), ದಯಾನಂದ, ಸೌಮ್ಯ (ಕರಾಟೆ ತರಬೇತುದಾರೆ),ಅಳಿಯ ಅವಿನಾಶ್ ಕೊಟ್ಯಾನ್, ಮೊಮ್ಮಗ ಅವ್ಯಾನ್,
ಸಹೋದರ ದೂಮಣ್ಣ ಪೂಜಾರಿ ಕುಕ್ಕಿಲ, ಸಹೋದರಿಯರಾದ ರಾಜೀವಿ, ಕಮಲ,ಸುಂದರಿ ಎಂಬಿವರನ್ನಗಲಿದ್ದಾರೆ.
0 Comments