Ticker

6/recent/ticker-posts

Ad Code

ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ, ಪಟ್ಲ ಬದಿಮನೆ ಚೇನಕ್ಕೋಡು ನಿವಾಸಿ ಶ್ರೀಧರ ನಾಯಕ್ ನಿಧನ

 

ಮಧೂರು: ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ,ಪಟ್ಲ ಬದಿಮನೆ ಚೇನಕೋಡು ಶ್ರೀಧರ್ ನಾಯಕ್(57) ನಿಧನರಾದರು. ಅಸೌಖ್ಯದಿಂದಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಆಶಾ ( ಶಿಕ್ಷಕಿ), ಪುತ್ರ ಡಾ.ವಿಷ್ಣು ಕೀರ್ತಿ, ಸಹೋದರ ಸಂತೋಷ್ ಕುಮಾರ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

0 Comments