Ticker

6/recent/ticker-posts

Ad Code

ಕೇರಳ ಮೂಲದ ವಿದ್ಯಾರ್ಥಿನಿ ರಾಜಸ್ಥಾನದ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


ರಾಜಸ್ಥಾನಕ್ಕೆ ಶಿಕ್ಷಣಕ್ಕೆಂದು ತೆರಳಿದ ವಿದ್ಯಾರ್ಥಿನಿಯೋರ್ವಳ ಮೃತದೇಹ  ಹಾಸ್ಟೆಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಣ್ಣೂರು ಸಮೀಪದ ಚಕ್ಕರಕ್ಕಲ್‌ನ ವಿದ್ಯಾರ್ಥಿನಿಯಾದ ಪಯ್ಯಂಬಲಂನ ಪಾರ್ವತಿ ನಿವಾಸ್‌ನ ಪೂಜಾ (23) ಮೃತ ವಿದ್ಯಾರ್ಥಿನಿ. ಈಕೆ ರಾಜಸ್ಥಾನದ ಶ್ರೀ ಗಂಗಾನಗರ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಈಕೆ  ವಸಂತನ್ (ಆಟೋ ಚಾಲಕ, ಕೊಲ್ಲಂಚಿರ) ಸಿಂಧು (ಎಇಎಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಅಂಚರಕಂಡಿ) ದಂಪತಿಯ ಏಕೈಕ ಪುತ್ರಿಯಾಗಿದ್ದಾಳೆ.

Post a Comment

0 Comments