Ticker

6/recent/ticker-posts

Ad Code

ಬೀರಿಕುಂಜ ನಿವಾಸಿ ನಾರಾಯಣ ಮೂಲ್ಯ ನಿಧನ

 

ಮುಂಡಿತ್ತಡ್ಕ : ಇಲ್ಲಿನ ಬೀರಿಕುಂಜ ನಿವಾಸಿ ಕುಟ್ಟಿ ಮೂಲ್ಯರ ಪುತ್ರ ನಾರಾಯಣ ಮೂಲ್ಯ (55) ನಿಧನರಾದರು. ಕೂಲಿ ಕಾರ್ಮಿಕರಾಗಿದ್ದ ಇವರು ಹಲವು ವರ್ಷಗಳ ಹಿಂದೆ ಕೈಕಾಲಿನ ಸ್ವಾಧೀನ‌ ಕಳೆದುಕೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದರು.‌ ತಂದೆಗೆ ಏಕ ಪುತ್ರರಾಗಿದ್ದ ಮೃತರಿಗೆ ಮಕ್ಕಳಿಲ್ಲ. ಪತ್ನಿ ಲೀಲಾ, ಸಹೋದರಿಯರಾದ ಸುಂದರಿ, ಚಂದ್ರಾವತಿ, ಲಲಿತ ಹಾಗೂ ಅಪಾರ ಬಂಧುಗಳನ್ನಗಲಿದ್ದಾರೆ.

Post a Comment

0 Comments