Ticker

6/recent/ticker-posts

Ad Code

ಕುಕ್ಕಂಕೂಡ್ಲು ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದ ಪ್ರತಿಷ್ಠಾ ದಿನಾಚರಣೆ


ಕಾಸರಗೋಡು: ಕಂಠಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ಶ್ರೀ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕ ದಿನ  ದೇಲಂಪಾಡಿ ಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಬೆಳಿಗ್ಗೆ ಮಹಾಗಣಪತಿ ಹವನ, ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ. ಪ್ರಸಾದ ಭೋಜನ.  ಸಾಯಂಕಾಲ ಶ್ರೀ ಧರ್ಮಶಾಸ್ತಾ ಮಹಿಳಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ  ಶ್ರೀ ದೇವರಿಗೆ ವಿಶೇಷ ಕಾರ್ತಿಕೋತ್ಸವ ಪ್ರಸಾದ ವಿತರಣೆ ಜರಗಿತು .ಭಕ್ತ ಜನರು ಪಾಲ್ಗೊಂಡರು.

Post a Comment

0 Comments