Ticker

6/recent/ticker-posts

Ad Code

ತಿಂಗಳ ಪರ್ಯಂತದ ಧನುಪೂಜಾ ಮಹೋತ್ಸವ ನಾಳೆ ಶುಭ ಸಮಾಪ್ತಿ

ಪೆರ್ಲ : ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ‌ ಪ್ರಾತಃಕಾಲ ನಡೆಯುತ್ತಿದ್ದ ಧನು ಮಾಸದ ಪೂಜಾ ಮಹೋತ್ಸವ ನಾಳೆ ಸಮಾಪ್ತಿಗೊಳ್ಳಲಿದೆ. ಇತಿಹಾಸ ಪ್ರಸಿದ್ಧ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ತುಳುನಾಡ ತುಡರ್ ಕ್ರಿಯೇಶನ್ಸ್ ನೇತೃತ್ವದಲ್ಲಿ ಭಕ್ತಿಗಾನ ಸುಧೆ ಕಾರ್ಯಕ್ರಮ ನಡೆಯಲಿದೆ.  ಪೂಜೆಯ ಬಳಿಕ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ.

Post a Comment

0 Comments