ಕಾಸರಗೋಡು : ಮುಳ್ಳೇರಿಯ ಪೇಟೆಯ ಆರಂಭಿಕ ಗ್ಯಾರೇಜ್ ಎಂದೇ ಜನಪ್ರಿಯವಾದ ದುರ್ಗಾ ವರ್ಕ್‌ಶಾಪ್‌ನ ಮಾಲಕ ಹಾಗೂ ಪಾರ್ಥಕೊಚ್ಚಿ ಉಷಾಸ್ ನಿವಾಸದ ರಾಮಕೃಷ್ಣ ಆಚಾರ್ಯ (79) ನಿಧನರಾದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ದಿನೇಶ್, ಶಿವಪ್ರಸಾದ್, ಉಷಾ, ಮೌನೇಶ, ವೇಣುಗೋಪಾಲ್, ಚರಣರಾಜ್. ಸೊಸೆಯಂದಿರು ಕಾಂಚನಾ, ಅಶ್ವಿನಿ, ಪ್ರಜೀಶ, ಬಸ್ವಿತಾ, ಹರ್ಷ, ಅನುಷಾ. ಸಹೋದರ ಸಹೋದರಿಯರಾದ ವಾರಿಜಾ, ಲಲಿತಾ, ನಾರಾಯಣ ಆಚಾರ್ಯ ಎಂಬಿವರನ್ನಗಲಿದ್ದಾರೆ. ಇವರ ಇನ್ನೋರ್ವ ಸಹೋದರಿ ಲಕ್ಷ್ಮಿ, ಈ ಹಿಂದೆಯೇ ಮೃತಪಟ್ಟಿದ್ದಾರೆ.

0 Comments