Ticker

6/recent/ticker-posts

Ad Code

ಪಾತಾಳಡ್ಕದ ದಿ. ರಾಮ ಬೆಳ್ಚಪ್ಪಾಡರ ಪತ್ನಿ ಜಾನಕಿ ನಿಧನ


ಬದಿಯಡ್ಕ : ನೀರ್ಚಾಲು ಸಮೀಪದ ಪಾತಾಳಡ್ಕದ ದಿ. ರಾಮ ಬೆಳ್ಚಪ್ಪಾಡರ ಪತ್ನಿ ಜಾನಕಿ (78) ನಿಧನ ಹೊಂದಿದರು. ಮಕ್ಕಳಾದ ಪ್ರೀತಾ ಮತ್ತು ಗೀತಾ. ಅಳಿಯಂದಿರಾದ ಅಚ್ಯುತ ಮತ್ತು ಸುರೇಶ.ಸಹೋದರಿ ಕಲ್ಯಾಣಿ,ಸಹೋದರಿ ನಾರಾಯಣಿ ಎಂಬಿವರನ್ನಗಲಿದ್ದಾರೆ.

Post a Comment

0 Comments