Ticker

6/recent/ticker-posts

Ad Code

ಜಿಲ್ಲೆಯಲ್ಲಿ ಭೂಮಾಪನ ಇಲಾಖೆಯ ಡಿಜಿಟಲ್ ಸಮೀಕ್ಷೆ


 ಕಾಸರಗೋಡು : ಜಿಲ್ಲೆಯಲ್ಲಿ ಡಿಜಿಟಲ್ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಭೂಮಾಪನ ಇಲಾಖೆಯಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಡಿಜಿಟಲ್ ಸರ್ವೇಕ್ಷಣಾ ಚಟುವಟಿಕೆಗಳು ನಾಲ್ಕನೇ ಹಂತಕ್ಕೆ ಪ್ರವೇಶಿಸುತ್ತಿದ್ದು, ಎಲ್ಲರಿಗೂ ಭೂಮಿ ಮತ್ತು ಭೂಮಿಯ ಎಲ್ಲಾ ಸೇವೆಗಳನ್ನು ಸ್ಮಾರ್ಟ್ ಮಾಡುವ ಗುರಿಯನ್ನು ಹೊಂದಲಾಗಿದೆ. ರಾಜ್ಯಾದ್ಯಂತ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳು ಪ್ರಗತಿಯಲ್ಲಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ 50644.977 ಹೆಕ್ಟೇರ್ ಭೂಮಿಯನ್ನು ಸರ್ವೆ ಮಾಡಲಾಗಿದೆ.

Post a Comment

0 Comments