ಮುಂಡಿತ್ತಡ್ಕ : ಸೂರಂಬೈಲಿನಲ್ಲಿ ಮಾರ್ಚ್ 8ರಂದು ನಡೆಯಲಿರುವ ಪುತ್ತಿಗೆ ಪಂಚಾಯತ್ ವಿರಾಟ್ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಮುಗು ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕರೋಡಿ ಉದಯಶಂಕರ ಭಟ್ ಬಿಡುಗಡೆಗೊಳಿಸಿದರು, ಆಯೋಜನ ಸಮಿತಿ ಅಧ್ಯಕ್ಷ ಡಿ ದಾಮೋದರ ಅಧ್ಯಕ್ಷತೆವಹಿಸಿದ್ದರು. ಧಾರ್ಮಿಕ ಮುಂದಾಳುಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಸೂರಂಬೈಲು, ವಿಘ್ನೇಶ್ವರ ಮಾಸ್ಟರ್ ಪೆರ್ಣೆ, ಅಶೋಕ್ ಮಾಸ್ಟರ್, ಪದ್ಮನಾಭ ಆಚಾರ್ಯ ಬಾಡೂರು, ಜಯಂತ ಪಾಟಾಳಿ, ವೇಣುಗೋಪಾಲ ಶೆಟ್ಟಮೊದಲಾದವರು ಉಪಸ್ಥಿತರಿದ್ದರು.

0 Comments