Ticker

6/recent/ticker-posts

Ad Code

ಕಾಸರಗೋಡಿನಲ್ಲಿ ಲಾರಿಗಳ ಡಿಕ್ಕಿ : ಅಗ್ನಿ ಶಾಮಕದಳದ ಕಾರ್ಯಾಚರಣೆ

 

ಕಾಸರಗೋಡು : ಪೇಟೆಯಲ್ಲಿನ  ಕೆಎಸ್‌ಇಬಿಗೆ ಕೇಬಲ್ ರೋಲ್‌ಗಳನ್ನು ಸಾಗಿಸುತ್ತಿದ್ದ ನ್ಯಾಷನಲ್ ಪರ್ಮಿಟ್ ಹೊಂದಿದ್ದ ಲಾರಿಯೊಂದು ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟಾರಸ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಲಾರಿಯ ಕ್ಯಾಬಿನ್‌ನಲ್ಲಿ ಕ್ಲೀನರ್ ಸ್ವರೂಪ್ ಮೋದಿ(28) ಸಿಲುಕಿಕೊಂಡಿದ್ದು ಕಾಸರಗೋಡು ಅಗ್ನಿ ಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ರಕ್ಷಿಸಲಾಯಿತು.

Post a Comment

0 Comments