ಮಾನ್ಯ : 2025 - 26ನೇ ಶೈಕ್ಷಣಿಕ ವರ್ಷದ ಸಂಸ್ಕೃತ ಸ್ಕಾಲರ್ ಶಿಪ್ ನ್ನು ಕಲ್ಲಕಟ್ಟ ಎಂ.ಎ.ಯು.ಪಿ ಶಾಲೆಯ ವಿದ್ಯಾರ್ಥಿಗಳು ಗಳಿಸಿಕೊಂಡರು. ವೈಷ್ಣವಿ, ಗಾಯತ್ರಿ ಯಂ, ಶ್ರೀಮಯಿ ಪಿ ಯo , ಅಪರ್ಣಾ ಪಿ, ಶಾರ್ವಿ ವಿ ಎಂ, ಆಯಿಷತ್ ನಿಶಾ, ಅದಿತ್ರಿ ಕೆ ನಾಯ್ಕ್, ಆಯಿಷಾ ಟಿ ಯನ್, ಅಭಿಲಾಷ್ ಹೆಚ್ ಎ, ಸಾನ್ವಿಕ್ ಯಂ. ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ಸಿ ಹೆಚ್ ಹಾಗೂ ಸಂಸ್ಕೃತ ಅಧ್ಯಾಪಕಿ ಶಾಲಿನಿ ಮಹೇಶ್ ಅವರನ್ನು ಶಾಲಾ ಶಿಕ್ಷಕ ರಕ್ಷಕ ಸಂಘ ಅಭಿನಂದಿಸಿತು.

0 Comments