ಬದಿಯಡ್ಕ : ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ ಬದಿಯಡ್ಕದಲ್ಲಿ ಮಾರ್ಚ್ 28 ಶನಿವಾರ ನಡೆಯಲಿದೆ. ಅಂದು ಸಾಯಂಕಾಲ 4 ಗಂಟೆಗೆ ಬೋಳುಕಟ್ಟೆ ಮೈದಾನ ಬಳಿಯಿಂದ ರೋಡ್ ಶೋ ಆರಂಭವಾಗಲಿದ್ದು. ಬದಿಯಡ್ಕ ಪೇಟೆ ಸುತ್ತಿ ಪೇಟೆಯಲ್ಲಿಯೇ ಕೊನೆಗೊಳ್ಳುವುದು. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಭಾಗವಹಿಸಲಿದ್ದು ಭಾಷಣ ಮಾಡಲಿರುವರು

0 Comments