Ticker

6/recent/ticker-posts

Ad Code

ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿಗೆ ಕುಂಬಳೆಯಲ್ಲಿ ಚುನಾವಣೆ

 

ಕುಂಬಳೆ : ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕೇಂದ್ರ ಕಾರ್ಯಕಾರಿ ಸಮಿತಿಯ ಕಾಸರಗೋಡು ಪ್ರಾದೇಶಿಕ ಸಂಚಾಲಕರ ಆಯ್ಕೆಗಾಗಿ ಮತದಾನವು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಜರಗಿತು. 

8 ಸಂಚಾಲಕರ ಆಯ್ಕೆ ನಡೆಯಬೇಕಿದ್ದು 10 ಜನ ಸ್ಪರ್ಧಾರ್ಥಿಗಳು ಕಣದಲ್ಲಿದ್ದಾರೆ. ಸುಮಾರು 1500 ಮಂದಿ ಸದಸ್ಯರಿಗೆ ಮತದಾನಕ್ಜೆ ಅವಕಾಶವಿದ್ದು ಇಂದು (ಗುರುವಾರ) ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಶುಕ್ರವಾರ ಬೆಳಿಗ್ಗೆ ಫಲಿತಾಂಶ ಹೊರಬರಲಿದೆ.

Post a Comment

0 Comments