ಬದಿಯಡ್ಕ : ಪಳ್ಳತ್ತಡ್ಕದಲ್ಲಿ ಹಲವು ವರ್ಷಗಳ ಕಾಲ ವ್ಯಾಪಾರಿಯಾಗಿದ್ದ ಅಬ್ದುಲ್ ಶರೀಫ್(54) ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದಾಗಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.
ದಿ. ಕುಞಾಲಿಯವರ ಪುತ್ರರಾದ ಇವರು ಅವಿವಾಹಿತರಾಗಿದ್ದಾರೆ. ಮೃತರು ತಾಯಿ ಆಯಿಷ, ಸಹೋದರ ಬಶೀರ್, ಸಹೋದರಿಯರಾದ ಫೌಸಿಯ, ಸುಬೈದ ಎಂಬಿವರನ್ನು ಅಗಲಿದ್ದಾರೆ.

0 Comments