ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯದಲ್ಲಿ ವಾಚನಾ ಕಳರಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕೇರಂ ಆಟ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ತಂಡಗಳಾಗಿ ಸ್ಪರ್ಧಾತ್ಮಕವಾಗಿ ಆಟ ಜರಗಿತ್ತು. ಮೊಬೈಲ್ ಗೇಮ್ ಬಗ್ಗೆ ಚರ್ಚಾ ಗೋಷ್ಠಿಯನ್ನು ಉದಯ ಸಾರಂಗ್ ನಡೆಸಿಕೊಟ್ಟರು.
ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ಒಳಾಂಗಣ ಹೊರಾಂಗಣ ಆಟಗಳ ಬಗ್ಗೆ ತಿಳಿದುಕೊಂಡರು. ಚೆನ್ನೆಮಣೆ ಆಟವನ್ನು ಆಯೋಜಿಸಲು ತೀರ್ಮಾನಿಸಲಾಯಿತು.

0 Comments