Ticker

6/recent/ticker-posts

Ad Code

ಸಾಂತ್ವನಂ ಬಡ್ಸ್ ವಿಶೇಷ ಶಾಲೆಯಲ್ಲಿ ಪರಿಸರ ದಿನಾಚರಣೆ


 ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಸಾಂತ್ವನಂ  ಬಡ್ಸ್ ವಿಶೇಷ ಚೇತನರ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.ಹಿರಿಯ ಸಾಹಿತಿ ಹರೀಶ್ ಪೆರ್ಲ, ಕವಿಹೃದಯದ ಸವಿ ಮಿತ್ರರು ಸಂಚಾಲಕ,ಯುವ ಕವಿ ಸುಭಾಷ್ ಪೆರ್ಲ ಶ್ರೀಸತ್ಯಸಾಯಿ ಸೇವಾ ಸಮಿತಿಯ ಸತ್ಯನಾರಾಯಣ ಪೆರ್ಲ, ಕಿಶನ್ ಕುಮಾರ್  ಮೊದಲಾದವರು ಭಾಗವಹಿಸಿದ್ದರು.

Post a Comment

0 Comments