ಪುತ್ತಿಗೆ : ಸಮೀಪದ ಮುಗು ಕುಂಞಿಪದವು ನಿವಾಸಿ ಪ್ರಗತಿಪರ ಕೃಷಿಕರಾಗಿದ್ದ ಬಟ್ಟು ರೈ (72) ನಿಧನರಾದರು.ಇವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ಅಪರಾಹ್ನ ಸ್ವಗೃಹದಲ್ಲಿ ನಿಧನ ಹೊಂದಿದರು.ಕೃಷಿ ಕಾಯಕದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಇವರನ್ನು ಪುತ್ತಿಗೆ ಪಂ.ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು.ಮೃತರು ಪತ್ನಿ ಲೀಲಾವತಿ ರೈ, ಮಕ್ಕಳಾದ,ಮಂಜುನಾಥ ರೈ ,ನಳಿನಾಕ್ಷಿ ,ಪ್ರಸಾದ್ ರೈ, ಗೀತಾ,ಚಿತ್ತರಂಜನ್ ರೈ,ಸೊಸೆಯಂದಿರಾದ ಸ್ವಾತಿ ,ದೀಕ್ಷಾ, ಶ್ರೀಜ,ಅಳಿಯಂದಿರಾದ ವಿಶ್ವನಾಥ, ಸಂಪತ್,ಸಹೋದರರಾದ,ನಾರಾಯಣ ರೈ, ಬಾಲಕೃಷ್ಣ ರೈ,ವಸಂತ ರೈ ,ಸದಾಶಿವ ರೈ ,ಉಷಾ ಎಂಬಿವರನ್ನಗಲಿದ್ದಾರೆ.
0 Comments