Ticker

6/recent/ticker-posts

Ad Code

ಹುಲ್ಲು ಒಣಗಿಸಲು ಮನೆಯ ಟೆರೇಸಿನ ಮೇಲೆ ಹತ್ತಿದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತ್ಯು


 ಕಾಞಂಗಾಡ್: ಹುಲ್ಲು ಒಣಗಿಸಲು ಮನೆಯ ಟೆರೇಸಿನ ಮೇಲೆ ಹತ್ತಿದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಞಂಗಾಡ್ ಕಲ್ಲೂರಾವಿ ಪಯಶ್ಶೀ ನಿವಾಸದ ಪಿ.ವಿ.ಚಂದ್ರನ್(62) ಮೃತಪಟ್ಟ ವ್ಯಕ್ತಿ. ಸ್ವಂತ ಮನೆಯ ಟೆರೇಸಿನಿಂದ ಜಾರಿ ಬಿದ್ದ ಇವರನ್ನು ಕೂಡಲೇ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ ಮ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದರು.  ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಸೌಮ್ಯ, ರಮ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments