Ticker

6/recent/ticker-posts

Ad Code

ಕಲ್ಲಕಟ್ಟದಲ್ಲಿ ಕೆ.ಜಿ.ಭಟ್ ಸ್ಮಾರಕ ಗ್ರಂಥಾಲಯದ ಪರಿಸರ ದಿನಾಚರಣೆ

 


ಮಾನ್ಯ :  ಕೆ. ಜಿ. ಭಟ್ ಮೆಮೋರಿಯಲ್ ಲೈಬ್ರರಿ ಕಲ್ಲಕಟ್ಟ ಇದರ ಆಶ್ರಯದಲ್ಲಿ

ರಾಷ್ಟ್ರೀಯ ಪರಿಸರ ದಿನಾಚರಣೆ ಜರಗಿತು.  ಕಾಸರಗೋಡು ಜಿಲ್ಲಾ ಲೈಬ್ರರಿ  ಕಾರ್ಯಕಾರಿ ಸಮಿತಿ ಸದಸ್ಯ ಕೆ. ರಾಜಶೇಖರ ಉದ್ಘಾಟನೆ ನೆರವೇರಿಸಿದರು .ಲೈಬ್ರರಿ ಪರಿಸರದಲ್ಲಿ   ಗಿಡಗಳ ನೆಟ್ಟು ಪರಿಸರ ದಿನವನ್ನು ಆಚರಿಸಲಾಯಿತು.ಕೆ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದರು .ಗ್ರಂಥಾಲಯದ ಕೆ. ಬಾಬು, ಆನಂದ , ತಿರುಮಲೇಶ್ವರ ಭಟ್ಟ  ಪಜ್ಜ,ಶಾಲಿನಿ, ಪಾರ್ವತಿ, ಅಶ್ವಿನಿ ಭಾಗವಸಿದರು.  ಕೆ. ಗಣೇಶ್ ಸ್ವಾಗತಿಸಿ

ಗ್ರಂಥಪಾಲಕಿ ಮಂಜು  ವಂದಿಸಿದರು.

Post a Comment

0 Comments