Ticker

6/recent/ticker-posts

ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ 256 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣ; ಮತ್ತೆ ಮೂರು ಮಂದಿಯ ಸೆರೆ


 ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ  ಕಾಲು ಕಿಲೊ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಮತ್ತೆ ಮಾರು ಮಂದಿಯನ್ನು ಬಂಧಿಸಲಾಗಿದೆ. ಕೂತುಪರಂಬ ನಿವಾಸಿ ಮುಹಮ್ಮದ್ ಅಜ್ಮಲ್ ಕರೀಂ(26), ಪಾಲಕ್ಕಾಡ್ ನಿವಾಸಿ ವಿ.ಪಿ.ಜಂಶಾದ್(31),  ಮಣ್ಣಾರ್ಕಾಡ್ ನಿವಾಸಿ ಫಾಯೀಸ್(26) ಬಂಧಿತರು. 

  ಪೆರಿಯ ಮುತ್ತನಡ್ಕದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 256 ಗ್ರಾಂ ಎಂಡಿಎಂಎ ಯನ್ನು ಇಬ್ಬರು ಆರೋಪಿಗಳ ಸಹಿತ ಬುದವಾರ ಬಂಧಿಸಲಾಗಿತ್ತು.  ಇವರಿಗೆ ಮಾದಕವಸ್ತು ಪೂರೈಸಿದ 3 ಮಂದಿಯನ್ನು ಇದೀಗ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5 ಕ್ಕೇರಿದೆ

Post a Comment

0 Comments