Ticker

6/recent/ticker-posts

ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಕೇರಳಕ್ಕೆ, ಪಕ್ಷದ ನೂತನ ಕಾರ್ಯಾಲಯ ಉದ್ಘಾಟನೆ, ಶನಿವಾರದಂದು ತಳಿಪರಂಬ ರಾಜರಾಜೇಶ್ವರ ಕ್ಷೇತ್ರ ಸಂದರ್ಶನ


 ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಶುಕ್ರವಾರ) ಕೇರಳಕ್ಕೆ ಆಗಮಿಸುವರು. ನಾಳೆ ಬೆಳಗ್ಗೆ ತಿರುವನಂತಪುರಂನಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯದ ಉದ್ಘಾಟನೆಯನ್ನು ಅಮಿತ್ ಶಾ ಅವರು ನೆರವೇರಿಸುವರು. ಅನಂತರ ಪುತ್ತರಕಂಡಂ ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಭೆಯಲ್ಲೂ ಅವರು ಮಾತನಾಡುವರು. ಶನಿವಾರದಂದು ಬೆಳಗ್ಗೆ ಕಣ್ಣೂರಿಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಳಿಪರಂಬ ರಾಜರಾಜೇಶ್ವರಿ ಕ್ಷೇತ್ರಕ್ಕೆ ಬೇಟಿ ನೀಡುವರು. ಅನಂತರ ಅವರು ದೆಹಲಿಗೆ ಹಿಂತಿರುಗುವರು

Post a Comment

0 Comments