Ticker

6/recent/ticker-posts

ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ನಾಳೆ


 ನೀರ್ಚಾಲು: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟ ನಾಳೆ  (ಅಗಸ್ಟ್1. ಶುಕ್ರವಾರ)  ಜರಗಲಿರುವುದು. ಅಂದು ಬೆಳಗ್ಗೆ 7.30 ಕ್ಕೆ ಬೆಳಗ್ಗಿನ ಪೂಜೆ, 8. ರಿಂದ12 ತೆಂಗಿನಕಾಯಿ ಗಣಪತಿ ಹವನ,9.30ರಿಂದ  ಮಂದಾರ ರಾಮಾಯಣ ತುಳುವ ಮಹಾಸಭೆ ಕಾಸರಗೋಡು ತಾಲೂಕು ಇವರಿಂದ,ಉದ್ಘಾಟನೆ : ಡಾ | ರಾಜೇಶ್ ಭಟ್ ಮಂದಾರ (ಅಧ್ಯಕ್ಷರು ಮಂದಾರ ಪ್ರತಿಷ್ಠಾನ, ಮಂಗಳೂರು) ಅಧ್ಯಕ್ಷತೆ : ಶ್ರೀ ರಾಧಾಕೃಷ್ಣ ರೈ ಕಾರ್ಮಾರು (ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರ ಕಾರ್ಮಾರು)

ಮಂದಾರ ರಾಮಾಯಣ : ಸುಗಿಪು - ದುನಿಪು ಕಾರ್ಯಕ್ರಮವನ್ನು ನಡೆಸಿಕೊಡುವವರು : ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರಶಾಂತ ರೈ ಪುತ್ತೂರು, ರಚನ ಚಿತ್ಗಲ್, ಲವ ಕುಮಾರ್ ಐಲ.12.30 ಕ್ಕೆ : ಮಹಾಪೂಜೆ 1 ರಿಂದ : ಅನ್ನ ಪ್ರಸಾದ ಸಂಜೆ 6:30 ರಿಂದ :  ದುರ್ಗಾ ಪೂಜೆ, ರಾತ್ರಿ 8.00ಕ್ಕೆ ಮಹಾಪೂಜೆ, 8.30ರಿಂದ  ಅನ್ನ ಪ್ರಸಾದ ಇರುವುದು

Post a Comment

0 Comments