Ticker

6/recent/ticker-posts

ಒಂಟಿಯಾಗಿ ವಾಸಿಸುವ ಮಹಿಳೆಯ ಮೃತದೇಹ ಮನೆಯೊಳಗೆ ಪತ್ತೆ


 ನೆಲ್ಲಿಕಟ್ಟೆ: ಒಂಟಿಯಾಗಿ ವಾಸಿಸುವ ಮಹಿಳೆಯ ಮೃತದೇಹ ಮನೆಯೊಳಗೆ ಕಂಡುಬಂದಿದೆ. ಪೈಕ ಬಾಲಡ್ಕದ ದಿವಂಗತ ಕೊರಗ-ನಾರಾಯಣಿ ದಂಪತಿಯ ಪುತ್ರಿ ಕೊರಪ್ಪಾಳು(64) ಮೃತಪಟ್ಟ ಮಹಿಳೆ. ಮೂರು ದಿನಗಳಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನೆರೆಮನೆಯವರು ನೋಡಿದಾಗ ಮನೆಯೊಳಗೆ ‌ಮೃತದೇಹ ಪತ್ತೆಯಾಗಿದೆ.ಇವರು ವಿವಾಹಿತರಾಗಿದ್ದುವ ವರ್ಷಗಳ ಹಿಂದೆಯೇ ಪತಿ ಇವರನ್ನು ಬಿಟ್ಟು ಹೋಗಿದ್ದರು.  ಮೃತರ ಸಹೋದರ   ಚಂದು ಈ ಹಿಂದೆಯೇ ಮೃತಪಟ್ಟಿದ್ದರು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು ಮ

Post a Comment

0 Comments