Ticker

6/recent/ticker-posts

Ad Code

ಭಾರತೀಯ ದಲಿತ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ ನೇತೃತ್ವದಲ್ಲಿ ಮಹಾತ್ಮ ಅಯ್ಯಂಗಾಳಿಯವರ ಜನ್ಮದಿನಾಚರಣೆ


 ಭಾರತೀಯ ದಲಿತ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿಯ  ನೇತೃತ್ವದಲ್ಲಿ ಮಹಾತ್ಮ ಅಯ್ಯಂಗಾಳಿಯವರ 162ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ದಲಿತ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ಅಧ್ಯಕ್ಷ ಹಾಗೂ   ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ ಅಯ್ಯಂಗಾಳಿಯವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ  ಸುಂದರಿ ಮಾರ್ಪನಡ್ಕ , ಕಾರ್ಯದರ್ಶಿ ರಾಮ ಪಟ್ಟಾಜೆ , ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣದಾಸ್ ದರ್ಬೆತ್ತಡ್ಕ , ದಲಿತ್ ಕಾಂಗ್ರೆಸ್ ಮಂಡಲ ಸಮಿತಿ ಕಾರ್ಯದರ್ಶಿ ರಾಮ ಗೋಳಿಯಡ್ಕ, ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ , ನೇತಾರರಾದ ಸದಾಶಿವ ಗೋಳಿಯಡ್ಕ , ಗಿರೀಶ ಮಾರ್ಪನಡ್ಕ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments