Ticker

6/recent/ticker-posts

Ad Code

ಬಿಜೆಪಿ ಬದಿಯಡ್ಕ ಪಂಚಾಯತು 6 ನೇ ವಾರ್ಡು ಕಾರ್ಯಕರ್ತರ ಸಮಾವೇಶ


 ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯತು 6 ನೇ ವಾರ್ಡು ಕಾರ್ಯಕರ್ತರ ಸಮಾವೇಶ  ಇರಾ ಸಭಾ ಭವನದಲ್ಲಿ ಜರಗಿತು. ಸಮಾವೇಶವನ್ನು ಪಕ್ಷದ  ಕೋಜಿಕ್ಕೋಡು ವಲಯ ಅಧ್ಯಕ್ಷ ಅಡ್ವ.ಕೆ.ಶ್ರೀಕಾಂತ್ ಉದ್ಘಾಟಿಸಿದರು.

 ವಾರ್ಡು ಸಂಚಾಲಕ ಅವಿನಾಶ್.ವಿ.ರೈ ಅಧ್ಯಕ್ಷತೆ ವಹಿಸಿದರು. ವಿಶ್ವನಾಥ ಪ್ರಭು ಕರಿಂಬಿಲ, ಗೋಪಾಲಕೃಷ್ಣ ಎಂ, ಅಡ್ವ.ಗಣೇಶ್ ಬದಿಯಡ್ಕ, ಗಣೇಶ್ ರೈ ವಳಮಲೆ ಸಹಿತ ಹಲವರು ಉಪಸ್ಥಿತರಿದ್ದರು

Post a Comment

0 Comments