Ticker

6/recent/ticker-posts

Ad Code

ಅಮೀಬಿಕ್ ಮಿದುಳು ಜ್ವರ ಬಾಧಿಸಿ ಮೂರು ತಿಂಗಳ ಮಗು ಸಹಿತ ಇಬ್ಬರು ಮೃತ್ಯು


 ಕೋಜಿಕ್ಕೋಡು: ಅಮೀಬಿಕ್ ಮಿದುಳು ಜ್ವರ ಬಾಧಿಸಿ ಮೂರು ತಿಂಗಳ ಮಗು ಸಹಿತ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಕೋಜಿಕ್ಕೋಡು ಓಮಶೇರಿ ನಿವಾಸಿ ದಂಪತಿಯ ಮೂರು ತಿಂಗಳ ಮಗು, ಮಲಪ್ಪುರಂ ಕಣ್ಣಮೂಲ ನಿವಾಸಿ ರಂಲ(52) ಮೃತಪಟ್ಟವರು.  ಕೋಜಿಕ್ಕೋಡು ಮೆಡಿಕಲ್ ಕಾಲೇಜಿನಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಕಳೆದ 28 ದಿನಗಳಿಂದ ಮಗುವನ್ನು ರೋಗ ನಿಮಿತ್ತ ವೆಂಟಿಲೇಟರಿನಲ್ಲಿ ಸೇರಿಸಲಾಗಿತ್ತು.ರಂಲಾರನ್ನು ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಂಲ ಅವರ ಮನೆಯ ಬಳಿಯ ಬಾವಿಯ ನೀರಿನಲ್ಲಿ ಅಮೀಬಿಕ್ ರೋಗಾಣು ಪತ್ತೆಯಾಗಿದೆ

Post a Comment

0 Comments