Ticker

6/recent/ticker-posts

Ad Code

ಬದಿಯಡ್ಕ ಪೇಟೆಯ ದೈನಂದಿನ ಶುಚೀಕರಣ ಕೆಲಸವನ್ನು ನಿರ್ವಹಿಸುವ ಹರಿತ ಕರ್ಮಸೇನೆಯ ಸದಸ್ಯರಿಗೆ ಫೋರ್ಟೀಸ್ ಪ್ಲಸ್ ವತಿಯಿಂದ ಅಭಿನಂದನೆ, ನೆರವು


 ಬದಿಯಡ್ಕ:  ಬದಿಯಡ್ಕ ಪೇಟೆಯ ದೈನಂದಿನ ಶುಚೀಕರಣ ಕೆಲಸವನ್ನು ನಿರ್ವಹಿಸುವ ಹರಿತ ಕರ್ಮಸೇನೆಯ ಸದಸ್ಯರು, ಪಂಚಾಯತ್ ನೌಕರರರು ಆಗಿರುವ ಶ್ರೀಮತಿ ಪಾರ್ವತಿ ಹಾಗೂ ಶ್ರೀಮತಿ ಲಕ್ಷ್ಮಿ ಇವರನ್ನು  ಫೋರ್ಟಿಸ್ ಪ್ಲಸ್  

(40ಸ್ +)_ಬದಿಯಡ್ಕ ಇವರ ವತಿಯಿಂದ ಓಣಂ ಹಬ್ಬದ ಸಲುವಾಗಿ ಆರ್ಥಿಕ ಸಹಕಾರ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು ಸದಸ್ಯರು ಭಾಗಿಗಳಾದರು.

Post a Comment

0 Comments