Ticker

6/recent/ticker-posts

Ad Code

ಮರಾಟಿ ಬೋರ್ಡಿಂಗ್ ಹಾಲ್ ಗೆ ಪಾತ್ರೆ ಸಾಮಾಗ್ರಿ ಸ್ವೀಕಾರ : ಚಿಕಿತ್ಸಾ ಧನ ಸಹಾಯ ವಿತರಣೆ

 

ಪೆರ್ಲ : ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ ಮತ್ತು  ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಈ ಮೂರು ಸಂಘಟನೆಗಳ ವತಿಯಿಂದ ಶಾರದಾ ಖಂಡಿಗೆ ಅವರ ಚಿಕಿತ್ಸಾ ವೆಚ್ಚಕ್ಕೆ ಧನ ಸಹಾಯವಾಗಿ  ರೂ.15ಸಾವಿರ ನೀಡಲಾಯಿತು. ಇದೇ ಸಂದರ್ಭದಲ್ಲಿ ದಿ. ರಾಮ ನಾಯ್ಕ ಮಾಸ್ತರ್ ಇವರ ಸ್ಮರಣಾರ್ಥ ಅವರ ಪತ್ನಿ  ಮಕ್ಕಳ ವತಿಯಿಂದ  ಮರಾಠಿ ಬೋರ್ಡಿಂಗ್ ಹಾಲ್ ಗೆ  ಸ್ಟೀಲ್ ಪಾತ್ರೆಗಳನ್ನು ಕೊಡುಗೆಯಾಗಿ ಸ್ವೀಕರಿಸಲಾಯಿತು.

Post a Comment

0 Comments