ಕಾಸರಗೋಡು : ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬೇಡಿಕಟ್ಟೆ ಸೇವಾ ಸಮಿತಿ ವತಿಯಲ್ಲಿ ನಡೆದ ಬೆಡಿ ಕಟ್ಟೆ ಉತ್ಸವ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಕರಂದಕ್ಕಾಡ್ ವಹಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಜಗಜೀವನ್ ರಾವ್, ರಾಜಶೇಖರ್, ಅಭಿಜ್ಞ ಹರೀಶ್, ಗಿರಿಧರ್ ಸಾಲಿಯಾನ್, ರಾಮನ್, ಹರೀಶ್ ಕೆಆರ್, ಇವರನ್ನು ಗೌರವಿಸಲಾಯಿತು. ಕೋಶಾಧಿಕಾರಿ ಎ ಕೇಶವ ಹಾಗೂ ವೀರ ಹನುಮಾನ್ ಮಂದಿರದ ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.ಹರೀಶ್ ಕೆ ಆರ್ ಸ್ವಾಗತಿಸಿ, ಹರೀಶ್ ಕರಂದಕ್ಕಾಡ್ ವಂದಿಸಿದರು. ರಾಧಾಕೃಷ್ಣ ಸೂರ್ಲು ನಿರೂಪಿಸಿದರು.

.jpeg)
0 Comments