ಮಂಜೇಶ್ವರ : 11 ವರ್ಷದ ಬಾಲಕಿಯನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿ ಅಪ್ಪಿಕೊಂಡು ಕಿರುಕುಳ ನೀಡಿದ ಬಗ್ಗೆ ಪೋಕ್ಸೋ ಕಾಯ್ದೆಯಡಿ ಯುವಕನನ್ನು ಬಂಧಿಸಲಾಗಿದೆ. ಬಂಧಿತ ಕರ್ನಾಟಕದ ಬಂಟ್ವಾಳ ನಿವಾಸಿ ಅಬ್ದುಲ್ ರೆಹಮಾನ್ (26). ಮಂಜೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ಮತ್ತು ಅವರ ತಂಡವು ಈತನನ್ನು ತಲಪ್ಪಾಡಿಯಲ್ಲಿ ಬಂಧಿಸಿದೆ.

0 Comments