ಕಾಸರಗೋಡು : 143,02,09,322 ರೂ. ಆದಾಯ, 126,65,79,300 ರೂ. ಖರ್ಚು ಮತ್ತು 16,36,30,022 ರೂ. ಹೆಚ್ಚುವರಿ ಹಣದ ನಿರೀಕ್ಷೆಯೊಂದಿಗೆ ನಗರ ಸಭಾ ಬಜೆಟ್ ಮಂಡಿಸಲಾಯಿತು. ನಗರಸಭಾಂಗಣಲ್ಲಿ ಉಪಾಧ್ಯಕ್ಷ ಕೆ.ಎಂ. ಹನೀಫ್ ಅವರು ಬಜೆಟ್ ಮಂಡಿಸಿದರು. ಶಾಹಿನಾ ಸಲೀಂ ನೇತೃತ್ವದ ಹೊಸ ಆಡಳಿತ ಸಮಿತಿಯ ಮೊದಲ ಬಜೆಟ್ ನಲ್ಲಿ ಸಾರ್ವಜನಿಕ ಕಲ್ಯಾಣ ಯೋಜನೆಗಳು ಮತ್ತು ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿದೆ.

0 Comments