ಕಾಸರಗೋಡು : ದಿ. ಗಣಪತಿ ಕೋಟೆಕಣಿ ಅವರ ಧರ್ಮಪತ್ನಿ ಪುಷ್ಪಾವತಿ (78) ಅವರು ಮಾ.17 ರಂದು ಸಂಜೆ ಕೋಟೆಕಣಿಯ ಸ್ವಗೃಹ ದಲ್ಲಿ ನಿಧನ ಹೊಂದಿದರು. ಇವರು ಮಕ್ಕಳಾದ ಕಾಸರಗೋಡು ರಾಮನಾಥ ಸಾಂಸ್ಕೃತಿಕ ಭವನದ ರೂವಾರಿ, ಸಂಘಟಕ ಗುರುಪ್ರಸಾದ್ ಕೋಟೆಕಣಿ. ನಗರಸಭಾ ಮಾಜಿ ಸದಸ್ಯ ವರಪ್ರಸಾದ್ ಕೋಟೆಕಣಿ, ಪ್ರಸನ್ನ ವಿನಯ ಕುಮಾರ್ ಹಾಗು ಅಪಾರ ಬಂಧು ಬಳಗವನ್ನಗಲಿದ್ದಾರೆ.

0 Comments