Ticker

6/recent/ticker-posts

Ad Code

ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಗೂಡ್ಸ್ ಆಟೋ ಚಾಲಕ ನಿಧನ

 

ಕಾಸರಗೋಡು : ಇಲಿವಿಷ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಗೂಡ್ಸ್ ಆಟೋ ಚಾಲಕ ಮೃತಪಟ್ಟಿದ್ದಾರೆ. ಪರಪ್ಪ, ಬೀರಿಕುಲಂ, ವೆಳ್ಳರಿಕುಂಡುವಿನ  ಶಿಬು ಜೋಸೆಫ್ (49) ಮೃತಪಟ್ಟವರು. ಮಾ. 15ರಂದು ವಿಷ ಸೇವಿಸಿ, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.  ಮೃತರು  ಪತ್ನಿ  ಮೇರಿ. ಮಕ್ಕಳಾದ  ಅಲೀನಾ, ಅಲನ್  ಸಹೋದರ ಸಹೋದರಿಯರಾದ  ಶೈಜು, ಶೀಬಾ ಬೀರಿಕುಲಂ ಮೊದಲಾದವರನ್ನು ಅಗಲಿದ್ದಾರೆ.

Post a Comment

0 Comments