Ticker

6/recent/ticker-posts

Ad Code

ಪ್ರಧಾನಿಯವರ ಸಲಹೆಯಂತೆ ಚಿನ್ನ ಬಳಸದೆ ಕೇವಲ ಅಲಂಕಾರಿಕ ಆಭರಣಗಳಿಂದ ಮಗಳ ಮದುವೆ ನಡೆಸಿ ಮಾದರಿಯಾದ ಸಂಸದ

 

ಕಣ್ಣೂರು : ಸಂಸದ ಸಿ.ಸದಾನಂದನ್ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಮಗಳ ಮದುವೆಯನ್ನು ಚಿನ್ನಾಭರಣವಿಲ್ಲದೆ ನೆರವೇರಿಸಿ ಸರಳತೆಗೆ ಮಾದರಿಯಾಗಿದ್ದಾರೆ. ಮಗಳಿಗೆ ಚಿನ್ನದ ಬದಲು ಕೇವಲ ಅಲಂಕಾರಿಕ ಆಭರಣಗಳನ್ನು ಧರಿಸಿ ವಿವಾಹ ಮಂಟಪಕಕ್ಕೆ ಕರೆ ತರಲಾಗಿತ್ತು. ಗುರುವಾಯೂರು ದೇವಸ್ಥಾನದಲ್ಲಿ ಸಂಸದ ಸಿ ಸದಾನಂದನ್ ಅವರ ಪುತ್ರಿ ಯಮುನಾ ಭಾರತಿ ಅವರ  ವಿವಾಹವು ಪತ್ರಕರ್ತ ಶ್ರೀಕಾಂತ್ ಎಸ್ ಪಿಳ್ಳೈ. ಅವರ ಜತೆ ನಡೆದಿತ್ತು.

Post a Comment

0 Comments