Ticker

6/recent/ticker-posts

Ad Code

5.450 ಗ್ರಾಂ ಎಂಡಿಎಂಎ ಸಹಿತ ಯುವಕನ ಬಂಧನ

ಪಯ್ಯನ್ನೂರು : ಇಲ್ಲಿನ ರೈಲು ನಿಲ್ದಾಣದ ಬಳಿಯ ರಸ್ತೆ ಬದಿಯಲ್ಲಿ 5.450 ಗ್ರಾಂ ಎಂಡಿಎಂಎ ಸಹಿತ ಯುವಕನನ್ನು ಅಬಕಾರಿ ತಂಡ ಬಂಧಿಸಿದೆ. ಎತ್ತಿಕುಳಂ ಮೂಲದ ಹಮೀದ್ ಅವರ ಪುತ್ರ ಎನ್.ಪಿ.ಮುಹಮ್ಮದ್ ತಸ್ಲೀಂ(35) ಎಂಬಾತನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾರಾಟ ಅಥವಾ ಬಳಕೆಗಾಗಿ ಎಂಡಿಎಂಎ ಕೈವಶ ಇರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Post a Comment

0 Comments