ಕಾಸರಗೋಡು : ಯಶಸ್ವಿ 70ನೇ ವರ್ಷದ ಕಾಸರಗೋಡು ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವಂತಹ ಗಣೇಶ ವಿಗ್ರಹದ ರಚನಾ ಮುಹೂರ್ತ ಜರಗಿತು.
ಬ್ರಹ್ಮಶ್ರೀ ಕೇಶವ ಆಚಾರ್ಯ ಉಳಿಯತಡ್ಕ ಅವರ ಪ್ರಧಾನ ಕಾರ್ಮಿಕತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ಪ್ರಕಾರ ಮೂರ್ತಿ ರಚನೆ ಆರಂಭಿಸಲಾಯಿತು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಪ್ರಮುಖರಾದಂತಹ ಸಿ.ವಿ.ಪೊದುವಾಳ್, ನ್ಯಾಯವಾದಿ ಮುರಳಿಧರ, ಡಾ.ಕೆ. ಎನ್ ವೆಂಕಟ್ರಮಣ ಹೊಳ್ಳ,ರಮೇಶ್ ಪಿ,ಕೆ,ಎನ್ ಕಮಲಾಕ್ಷ, ಮೋಹನ್ ರಾಜ,ರವಿ ಕೇಸರಿ, ಅಶೋಕ್,ಉಮೇಶ್ ನೆಲ್ಲಿಕುಂಜೆ , ಶಂಕರ ಜೆ.ಪಿ.ನಗರ ,ಟಿ.ಡಿ ಮುರಳಿ ಕುಮಾರ ಹಾಗೂ ಹಲವಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
0 Comments