Ticker

6/recent/ticker-posts

ಮೀನು ಹಿಡಿಯಲು ಕಡಲಿಗೆಸೆದ ಬಲೆಯಲ್ಲಿ ಸುಲುಕಿದ ಯುವಕನ ಮೃತದೇಹ .


 ಕಾಸರಗೋಡು: ಮೀನು ಹಿಡಿಯಲು ಎಸೆದ ಬಲೆಯಲ್ಲಿ ಯುವಕನ ಮೃತದೇಹ ಸಿಲುಕಿದ ಘಟನೆ ನಡೆದಿದೆ. ಇಂದು (ಬುದವಾರ) ಬೆಳಗ್ಗೆ ಕಾಸರಗೋಡು ಕಸಬ ಕಡಪ್ಪುರದಲ್ಲಿ ಮೀನು ಹಿಡಿಯಲು ಹೋದ ಮೀನುಗಾರರ ಬಲೆಯಲ್ಲಿ  ಮೃತದೇಹ ಸಿಲುಕಿಕೊಂಡಿದೆ. ಇದು ಕಸಬ ಕಡಪ್ಪುರದ ರಮೇಶನ್ ಎಂಬವರ ಪುತ್ರ ಆದಿತ್ಯನ ಮೃತದೇಹವೆಂದು ಗುರುತು ಪತ್ತೆಹಚ್ಚಲಾಗಿದೆ. ಆದಿತ್ಯನ್ ನಿನ್ನೆ (ಮಂಗಳವಾರ) ಮದ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದನು. ಈತನ ಕತ್ತಿ ನಲ್ಲಿ ಹಾಗೂ ಕೈಯಲ್ಲಿ ಧರಿಸಿದ್ದ ಚಿನ್ನದ ಆಭರಣಗಳು ನಾಪತ್ತೆಯಾಗಿವೆ. ಈತನ ಬೈಕು ಹಾಗೂ  ಮೊಬೈಲು ಪತ್ತೆಯಾಗಿವೆ. ಆದಿತ್ಯ ನಾಪತ್ತೆಯಾಗಿದ್ದಾನೆಂದು ನಿನ್ನೆ ಅಗ್ನಿಶಾಮಕ ದಳ ಹಾಗೂ ಕರಾವಳಿ ರಕ್ಷಣಾ ಪಡೆ ಹುಡುಕಾಟ ನಡೆಸಿತ್ತು

Post a Comment

0 Comments