Ticker

6/recent/ticker-posts

ಗ್ರಾಮ ಪಂಚಾಯತು ಸದಸ್ಯ ಹಾಗೂ ತಾಯಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಗ್ರಾಮ ಪಂಚಾಯತು ಸದಸ್ಯ ಹಾಗೂ ತಾಯಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಿರುವನಂತಪುರಂ ವಕ್ಕಂ ಗ್ರಾಮ ಪಂಚಾಯತು ಸದಸ್ತ ಅರುಣ್(42), ತಾಯಿ ವತ್ಸಲ(71) ಎಂಬಿವರ ಮೃತದೇಹ ವಕ್ಕಂ  ಮನೆಯ ಹಿಂಬಾಗದಲ್ಲಿರುವ ಕೊಟ್ಟಿಗೆಯಲ್ಲಿ ಪತ್ತೆಯಾಗಿದೆ. ಮೃತ ಅರುಣ್ ವಕ್ಕಂ ಗ್ರಾಮ‌ಪಂಚಾಯತಿನ 8 ನೇ ವಾರ್ಡು ಸದಸ್ಯರಾಗಿದ್ದಾರೆ. ತನ್ನನ್ನು ವಿನೋದ್, ಸಂತೋಷ್, ಅಜಯನ್, ಬಿನಜ, ಸತ್ಯನ್ ಮೊದಲಾದವರು ಸೇರಿ ಕಳ್ಳಕೇಸಿನಲ್ಲಿ ಸಿಲುಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಹಾಗೂ ತಾಯಿ ಆತ್ಮಹತ್ಯೆ ಮಾಡುತ್ತಿರುವುದಾಗಿ ಅರುಣ್, ಗೆಳೆಯರಿಗೆ ವಾಟ್ಸಾಪ್ ಮೂಲಕ ತಿಳಿಸಿದ್ದನು.  ಅರುಣ್ ವಿರುದ್ದ ಕಳೆದ ವರ್ಷ ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು

Post a Comment

0 Comments