Ticker

6/recent/ticker-posts

ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ಕ್ಷೇತ್ರದಲ್ಲಿ ನಾಗರ ಪಂಚಮಿ


 ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕಂಕೂಡ್ಲು ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ಕ್ಷೇತ್ರದ ನಾಗನ ಗುಹಾ ಸಾನಿಧ್ಯ ದಲ್ಲಿ ಹಾಲು ಅಭಿಷೇಕ ಸೀಯಾಳ ಅಭಿಷೇಕ ಹಾಲು ಪಾಯಸ ನೈವೇದ್ಯ ನಾಗ ತಂಬಿಲ ಮಹಾಪೂಜೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ನಡೆಯಿತು

Post a Comment

0 Comments