ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಕುಂಡಂಕುಳಿ ಉಪ ಶಾಖೆಯ ಸಕ್ರೀಯ ಸದಸ್ಯರಾದ ಶ್ರೀ ಪಿ. ಕುಮಾರನ್ ನಾಯರ್ ಅವರ ಹೃದಯ ಚಿಕಿತ್ಸೆಗೆ (ಅಂಜಿಯೋಪ್ಲಾಸ್ಟ್) ಧನಸಹಾಯ ಮೊತ್ತ ₹ 50,000 (ರೂಪಾಯಿ ಐವತ್ತು ಸಾವಿರ.)ಮೊತ್ತದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರನಾರಾಯಣ ಭಟ್ ಖಂಡಿಗೆ ವಿತರಿಸಿದರು.
ಈ ಸಂಧರ್ಭದಲ್ಲಿ ಕ್ಯಾಂಪ್ಕೊ ಪ್ರಾಂತೀಯ ಪ್ರಬಂಧಕರಾದ
ಶ್ರೀ ಚಂದ್ರ ಯಂ,ಕಾಸರಗೋಡು ಶಾಖೆಯ ಪ್ರಬಂಧಕರಾದ ಶ್ರೀ ವಿನೋದ್ ಕುಮಾರ್ ಮತ್ತು ಶಾಖೆಯ ಶಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 Comments