ಕಾಸರಗೋಡು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಬ್ಯಾಂಕ್ ನೌಕರೆ ಮೃತಪಟ್ಟ ಘಟನೆ ನಡೆದಿದೆ. ಪುಲ್ಲೂರು ಪಡಂಗೋಡು ನಿವಾಸಿ ಪಿ.ಶೀನ(43) ಮೃತಪಟ್ಟ ಮಹಿಳೆ. ಕಿಡ್ನಿ ಸಂಬಂಧ ರೋಗದಿಂದ ಬಳಲುತ್ತಿದ್ದ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ನಿನ್ನೆ (ಸೋಮವಾರ) ಅವರು ಕೊನೆಯುಸಿರೆಳೆದರು.ಇವರು ಎಸ್.ಬಿ.ಐ. ಕಾಞಂಗಾಡ್ ಶಾಖೆಯಲ್ಲಿ ನೌಕರೆಯಾಗಿದ್ದಾರೆ.ಮೃತರು ತಂದೆ ಪಿ.ದಾಮೋದರನ್, ತಾಯಿ ಸರೋಜಿನಿ, ಸಹೋದರರಾದ ಶಿಜಿ, ಶಿನಿ ಎಂಬಿವರನ್ನು ಅಗಲಿದ್ದಾರೆ
0 Comments