Ticker

6/recent/ticker-posts

ಗೋವಾ ರಾಜ್ಯಪಾಲ ಹುದ್ದೆಯಿಂದ ಪಿ.ಎಸ್.ಶ್ರೀಧರನ್ ಪಿಳ್ಳೆ ಹೊರಕ್ಕೆ; ಸಕ್ರಿಯ ರಾಜಕೀಯಕ್ಕೆ ಮರಳುವರೇ?


 ನವದೆಹಲಿ:  ಅಡ್ವ.ಪಿ.ಎಸ್.ಶ್ರೀಧರನ್ ಪಿಳ್ಳೆ ಅವರನ್ನು ಗೋವಾ ರಾಜ್ಯಪಾಲ ಸ್ಥಾನದಿಂದ ಕೈಬಿಡಲಾಗಿದೆ.‌ನೂತನ ಗೋವಾ ರಾಜ್ಯಪಾಲರಾಗಿ ತಮಿಳುನಾಡು ಮೂಲಕ ಅಶೋಕ್ ಗಜಪತಿ ರಾವು ಅವರನ್ನು ನೇಮಿಸಲಾಗಿದೆ. ಪಿ.ಎಸ್.ಶ್ರೀಧರನ್ ಪಿಳ್ಳೆ ಅವರಿಗೆ ಬದಲಿ ಹುದ್ದೆ ನೀಡಿಲ್ಲ. ಅವರು ರಾಜ್ಯಪಾಲರಾಗಿ ಮುಂದುವರಿಯುವರೊ ಅತವಾ ಸಕ್ರಿಯ ರಾಜಕೀಯಕ್ಕೆ ಮರಳುವರೋ ಎಂಬ ಕುತೂಹಲ ಎಲ್ಲೆಡೆ ಉಂಟಾಗಿದೆ. ಈ ಹಿಂದೆ ಮಿಜೋರಾಂ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್  ಸಕ್ರಿಯ ರಾಜಕೀಯಕ್ಕೆ ಮರಳಿದ್ದರು.

Post a Comment

0 Comments