Ticker

6/recent/ticker-posts

ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ನೂತನ ಕಛೇರಿ ಉದ್ಘಾಟನೆ


 ವರ್ಕಾಡಿ ಪಂಚಾಯತ್ ಸಮಿತಿ ನೂತನ ಬಿಜೆಪಿ ಕಛೇರಿಯನ್ನು ಬಿಜೆಪಿ ಕಾಸರಗೋಡು ಮಾಜಿ ಜಿಲ್ಲಾಧ್ಯಕ್ಷರಾದ ಶ್ರೀ ರವೀಶ ತಂತ್ರಿ ಕುಂಟಾರು ಅವರು ಉದ್ಘಾಟಿಸಿದರು. 

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಶ್ರೀಮತಿ ಅಶ್ವಿನಿ ಎಂ.ಎಲ್. ಧ್ವಜಾರೋಹಣ ನಡೆಸಿದರು.

ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಭಾಸ್ಕರ ಪೊಯ್ಯ ಅಧ್ಯಕ್ಷತೆ ವಹಿಸಿದ್ದರು.



Post a Comment

0 Comments