Ticker

6/recent/ticker-posts

Ad Code

ಯುವಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ ಅಶ್ವಿನ್ ಕೊಲ್ಲಾಲಯಿಲ್ ನೇಮಕ


 ಕಾಸರಗೋಡು: ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಅಶ್ವಿನ್ ಕೊಲ್ಲಾಲಯಿಲ್ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ತಿಳಿಸಿದ್ದಾರೆ. ಬಂದಡ್ಕ ನಿವಾಸಿಯಾದ ಅವರು ಎಬಿವಿಪಿ ಜಿಲ್ಲಾ ಕಾರ್ಯದರ್ಶಿ, ಯುವಮೋರ್ಚಾ ಮುಳಿಯಾರು ಮಂಡಲ ಕಾರ್ಯದರ್ಶಿ ಎಂಬೀ ಹುದ್ದೆಗಳನ್ನು ನಿರ್ವಹಿಸಿದ್ದರು. ಸಂಘಪರಿವಾರದ ಸಕ್ರಿಯ ಕಾರ್ಯಕರ್ತರಾದ ಅವರು ಪಕ್ಷದ ಪೂರ್ಣಾವಧಿ ಕಾರ್ಯಲರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ

Post a Comment

0 Comments