Ticker

6/recent/ticker-posts

ಬಂದಡ್ಕದಲ್ಲಿ ಪ್ರಿ ಪ್ರೈಮರಿ ಶಿಕ್ಷಕ ಹುದ್ದೆ ನೇಮಕಾತಿ


 ಕಾಸರಗೋಡು : ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಪ್ರಿ ಪ್ರೈಮರಿ (ಕನ್ನಡ ) ಶಿಕ್ಷಕಿಯ ತಾತ್ಕಾಲಿಕ ಹುದ್ದೆ ಖಾಲಿ ಇದ್ದು ಪ್ರಸ್ತುತ ಹುದ್ದೆಗೆ ಸರಕಾರದ ನೇಮಕಾತಿ ನಿಯಮ ಅನುಸಾರ (ಗೌರವಧನ) ನೇಮಕ ಮಾಡಲಾಗುವುದು. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ದಿನಾಂಕ 5/8/2025 ನೇ ಮಂಗಳವಾರ ಬೆಳಗ್ಗೆ 10:30ಕ್ಕೆ ಶಾಲೆಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ತಮ್ಮ ಎಲ್ಲಾ ಅಸಲಿ ದಾಖಲೆಗಳ ಸಹಿತ ಹಾಜರಾಗಬೇಕಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments