Ticker

6/recent/ticker-posts

Ad Code

ಬದಿಯಡ್ಕ ಅಂಬೇಡ್ಕರ್ ವಿಚಾರ ವೇದಿಕೆ ಆಶ್ರಯದಲ್ಲಿ ಮಹಾತ್ಮ ಅಯ್ಯಂಗಾಳಿ ಅವರ ಜನ್ಮ ದಿನಾಚರಣೆ



 ಅಂಬೇಡ್ಕರ್ ವಿಚಾರ ವೇದಿಕೆ (ರಿ.) ಬದಿಯಡ್ಕ ಇದರ ಆಶ್ರಯದಲ್ಲಿ ಮಹಾತ್ಮ ಅಯ್ಯಂಗಾಳಿ ಅವರ 162ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬಾರಡ್ಕ ಅಂಬೇಡ್ಕರ್ ನಗರದಲ್ಲಿ ನಡೆಸಲಾಯಿತು . ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆಯವರ ಅಧ್ಯಕ್ಷತೆಯಲ್ಲಿ  ವಿಚಾರ ವೇದಿಕೆಯ ಸ್ಥಾಪಕ ದಿ.ಎಂ.ಎಸ್. ಶೇಖರ್ ಅವರ ಸಹೋದರ ಬಾಲಕೃಷ್ಣ  ಮುರಿಯಂಕೂಡ್ಲು ಅವರು ಅಯ್ಯಂಗಾಳಿಯವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು . ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ,  ಕಾರ್ಯದರ್ಶಿ ಸುಂದರ ಬಾರಡ್ಕ , ವಸಂತ ಬಾರಡ್ಕ , ರತ್ನ ಬಾರಡ್ಕ , ಸಂಧ್ಯಾ , ಶಾವನ್ ಮೊದಲಾದವರು ಉಪಸ್ಥಿತರಿದ್ದರು .

Post a Comment

0 Comments