Ticker

6/recent/ticker-posts

ಊಟ ಮಾಡಿ ಮಲಗಿದ್ದ ಸುಮಾ ನಾಪತ್ತೆ; ಸಲ್ಮಾನ್ ಜತೆ ಪರಾರಿಯಾಗಿರಬೇಕೆಂದು ಶಂಕೆ.


 ಕಾಞಂಗಾಡ್:  ಮನೆಯಲ್ಲಿ ಊಟ ಮಾಡಿ ಮಲಗಿದ ಯುವತಿ ನಾಪತ್ತೆಯಾಗಿರುವುದಾಗಿ ದೂರುಂಟಾಗಿದೆ. ಕಾಞಂಗಾಡ್ ಅನಂತಂಪಳ್ಳ ನಿವಾಸಿ ಸುಮ(22) ನಾಪತ್ತೆಯಾದ ಯುವತಿ. ಬುದವಾರ ರಾತ್ರಿ ಈಕೆ ಮನೆಯವರ ಜತೆ ಊಟ ಮಾಡಿ ಮಲಗಿದ್ದಳು. ನಿನ್ನೆ (ಗುರುವಾರ) ಬೆಳಗ್ಗೆ ಎದ್ದು ನೋಡುವಾಗ ಈಕೆ ನಾಪತ್ತೆಯಾಗಿದ್ದಾಳೆ. ಈಕೆಯ ತಂದೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಈಕೆ 'ಸಲ್ಮಾನ್' ಎಂಬಾತನ ಜತೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ. ಪೊಲೀಸರು ದಾಖಲಿಸಿದ ಕೇಸಿನಲ್ಲಿಯೂ ಈಕೆ ಸಲ್ಮಾನ್ ಜತೆ ಪರಾರಿಯಾಗಿರುವ ಶಂಕೆಯಿದೆ ಎಂದು ಉಲ್ಲೇಖಿಸಲಾಗಿದೆ

Post a Comment

0 Comments